ಸಂಸ್ಕೃತ 4:
*ಪುರುಷಗಳು*
*ಇಂಗ್ಲೀಷಿನಲ್ಲಿ*
First person : I
Second person : you
Third person : he
*ಕನ್ನಡದಲ್ಲಿ*
ಪ್ರಥಮ ಪುರುಷ: ನಾನು
ಮಧ್ಯಮ ಪುರುಷ: ನೀನು
ಉತ್ತಮ ಪುರುಷ: ಅವನು
*ಸಂಸ್ಕೃತದಲ್ಲಿ*
ಪ್ರಥಮ ಪುರುಷ: ಅವನು
ಮಧ್ಯಮ ಪುರುಷ: ನೀನು
ಉತ್ತಮ ಪುರುಷ: ನಾನು
*ವಚನದಲ್ಲಿ ಪ್ರಥಮ ಪುರುಷ*
ಅವನು ಬಂದನು.
ಅವರಿಬ್ಬರು ಬಂದರು.
ಅವರೆಲ್ಲರೂ ಬಂದರು.
*ವಚನದಲ್ಲಿ ಮಧ್ಯಮ ಪುರುಷ*
ನೀನು ಬಂದೆ.
ನೀವಿಬ್ಬರು ಬಂದಿರಿ.
ನೀವೆಲ್ಲರೂ ಬಂದಿರಿ.
*ವಚನದಲ್ಲಿ ಉತ್ತಮ ಪುರುಷ*
ನಾನು ಬಂದೆ.
ನಾವಿಬ್ಬರು ಬಂದೆವು.
ನಾವೆಲ್ಲರೂ ಬಂದೆವು.
ಮೂರು ವಚನ x ಮೂರು ವಿಭಕ್ತಿ = ಒಂಭತ್ತು ರೂಪ
**********************************
*ವಿಭಕ್ತಿಗಳು*
ಪ್ರಥಮಾ- ಉ
ದ್ವಿತೀಯ- ಅನ್ನು
ತೃತೀಯ- ಇಂದ
ಚತುರ್ಥಿ- ಗೆ, ಇಗೆ, ಗೋಸ್ಕರ
ಪಂಚಮೀ-ದೆಸೆಯಿಂದ
ಷಷ್ಠೀ-ನ,ಳ,ಗ,ರ
ಸಪ್ತಮೀ- ಅಲ್ಲಿ
ಏಳು ವಿಭಕ್ತಿ x ಮೂರು ವಚನ = ಇಪ್ಪತ್ತೊಂದು ರೂಪಗಳು
ಪ್ರಥಮಾ ವಿಭಕ್ತಿ:
ರಾಮನು
ಇಬ್ಬರು ರಾಮರು
ಬಹಳ ಜನ ರಾಮರು
ದ್ವಿತೀಯ ವಿಭಕ್ತಿ:
ರಾಮನನ್ನು
ಇಬ್ಬರು ರಾಮರನ್ನು
ಬಹಳ ಜನ ರಾಮರನ್ನು
ತೃತೀಯ ವಿಭಕ್ತಿ:
ರಾಮನಿಂದ
ಇಬ್ಬರು ರಾಮರಿಂದ
ಬಹಳ ಜನ ರಾಮರಿಂದ
ಚತುರ್ಥಿ ವಿಭಕ್ತಿ:
ರಾಮನಿಗೆ
ಇಬ್ಬರು ರಾಮರಿಗೆ
ಬಹಳ ಜನ ರಾಮರಿಗೆ
ಪಂಚಮೀ ವಿಭಕ್ತಿ:
ರಾಮನ ದೆಸೆಯಿಂದ
ಇಬ್ಬರು ರಾಮರ ದೆಸೆಯಿಂದ
ಬಹಳ ಜನ ರಾಮರ ದೆಸೆಯಿಂದ
ಷಷ್ಠೀ ವಿಭಕ್ತಿ:
ರಾಮನ
ಇಬ್ಬರು ರಾಮರ
ಬಹಳ ಜನ ರಾಮರ
ಸಪ್ತಮೀ ವಿಭಕ್ತಿ:
ರಾಮನಲ್ಲಿ
ಇಬ್ಬರು ರಾಮರಲ್ಲಿ
ಬಹಳ ಜನ ರಾಮರಲ್ಲಿ
*ಮತ್ತೊಂದು ಉದಾಹರಣೆ*
ಪ್ರಥಮಾ ವಿಭಕ್ತಿ:
ಪುಸ್ತಕವು
ಎರಡು ಪುಸ್ತಕಗಳು
ಬಹಳ ಪುಸ್ತಕಗಳು
ದ್ವಿತೀಯ ವಿಭಕ್ತಿ:
ಪುಸ್ತಕವನ್ನು
ಎರಡು ಪುಸ್ತಕಗಳನ್ನು
ಬಹಳ ಪುಸ್ತಕಗಳನ್ನು
ತೃತೀಯ ವಿಭಕ್ತಿ:
ಪುಸ್ತಕದಿಂದ
ಎರಡು ಪುಸ್ತಕಗಳಿಂದ
ಬಹಳ ಪುಸ್ತಕಗಳಿಂದ
ಚತುರ್ಥಿ ವಿಭಕ್ತಿ:
ಪುಸ್ತಕಕ್ಕೆ
ಎರಡು ಪುಸ್ತಕಗಳಿಗೆ
ಬಹಳ ಪುಸ್ತಕಗಳಿಗೆ
ಪಂಚಮೀ ವಿಭಕ್ತಿ:
ಪುಸ್ತಕದ ದೆಸೆಯಿಂದ
ಎರಡು ಪುಸ್ತಕದ ದೆಸೆಯಿಂದ
ಬಹಳ ಪುಸ್ತಕದ ದೆಸೆಯಿಂದ
ಷಷ್ಠೀ ವಿಭಕ್ತಿ:
ಪುಸ್ತಕದ
ಎರಡು ಪುಸ್ತಕಗಳ
ಬಹಳ ಪುಸ್ತಕಗಳ
ಸಪ್ತಮೀ ವಿಭಕ್ತಿ:
ಪುಸ್ತಕದಲ್ಲಿ
ಎರಡು ಪುಸ್ತಕದಲ್ಲಿ
ಬಹಳ ಪುಸ್ತಕಗಳಲ್ಲಿ
Kannada
ಸಂಸ್ಕೃತ 4:
*ಪುರುಷಗಳು*
*ಇಂಗ್ಲೀಷಿನಲ್ಲಿ*
First person : I
Second person : you
Third person : he
*ಕನ್ನಡದಲ್ಲಿ*
ಪ್ರಥಮ ಪುರುಷ: ನಾನು
ಮಧ್ಯಮ ಪುರುಷ: ನೀನು
ಉತ್ತಮ ಪುರುಷ: ಅವನು
*ಸಂಸ್ಕೃತದಲ್ಲಿ*
ಪ್ರಥಮ ಪುರುಷ: ಅವನು
ಮಧ್ಯಮ ಪುರುಷ: ನೀನು
ಉತ್ತಮ ಪುರುಷ: ನಾನು
*ವಚನದಲ್ಲಿ ಪ್ರಥಮ ಪುರುಷ*
ಅವನು ಬಂದನು.
ಅವರಿಬ್ಬರು ಬಂದರು.
ಅವರೆಲ್ಲರೂ ಬಂದರು.
*ವಚನದಲ್ಲಿ ಮಧ್ಯಮ ಪುರುಷ*
ನೀನು ಬಂದೆ.
ನೀವಿಬ್ಬರು ಬಂದಿರಿ.
ನೀವೆಲ್ಲರೂ ಬಂದಿರಿ.
*ವಚನದಲ್ಲಿ ಉತ್ತಮ ಪುರುಷ*
ನಾನು ಬಂದೆ.
ನಾವಿಬ್ಬರು ಬಂದೆವು.
ನಾವೆಲ್ಲರೂ ಬಂದೆವು.
ಮೂರು ವಚನ x ಮೂರು ವಿಭಕ್ತಿ = ಒಂಭತ್ತು ರೂಪ
**********************************
*ವಿಭಕ್ತಿಗಳು*
ಪ್ರಥಮಾ- ಉ
ದ್ವಿತೀಯ- ಅನ್ನು
ತೃತೀಯ- ಇಂದ
ಚತುರ್ಥಿ- ಗೆ, ಇಗೆ, ಗೋಸ್ಕರ
ಪಂಚಮೀ-ದೆಸೆಯಿಂದ
ಷಷ್ಠೀ-ನ,ಳ,ಗ,ರ
ಸಪ್ತಮೀ- ಅಲ್ಲಿ
ಏಳು ವಿಭಕ್ತಿ x ಮೂರು ವಚನ = ಇಪ್ಪತ್ತೊಂದು ರೂಪಗಳು
ಪ್ರಥಮಾ ವಿಭಕ್ತಿ:
ರಾಮನು
ಇಬ್ಬರು ರಾಮರು
ಬಹಳ ಜನ ರಾಮರು
ದ್ವಿತೀಯ ವಿಭಕ್ತಿ:
ರಾಮನನ್ನು
ಇಬ್ಬರು ರಾಮರನ್ನು
ಬಹಳ ಜನ ರಾಮರನ್ನು
ತೃತೀಯ ವಿಭಕ್ತಿ:
ರಾಮನಿಂದ
ಇಬ್ಬರು ರಾಮರಿಂದ
ಬಹಳ ಜನ ರಾಮರಿಂದ
ಚತುರ್ಥಿ ವಿಭಕ್ತಿ:
ರಾಮನಿಗೆ
ಇಬ್ಬರು ರಾಮರಿಗೆ
ಬಹಳ ಜನ ರಾಮರಿಗೆ
ಪಂಚಮೀ ವಿಭಕ್ತಿ:
ರಾಮನ ದೆಸೆಯಿಂದ
ಇಬ್ಬರು ರಾಮರ ದೆಸೆಯಿಂದ
ಬಹಳ ಜನ ರಾಮರ ದೆಸೆಯಿಂದ
ಷಷ್ಠೀ ವಿಭಕ್ತಿ:
ರಾಮನ
ಇಬ್ಬರು ರಾಮರ
ಬಹಳ ಜನ ರಾಮರ
ಸಪ್ತಮೀ ವಿಭಕ್ತಿ:
ರಾಮನಲ್ಲಿ
ಇಬ್ಬರು ರಾಮರಲ್ಲಿ
ಬಹಳ ಜನ ರಾಮರಲ್ಲಿ
*ಮತ್ತೊಂದು ಉದಾಹರಣೆ*
ಪ್ರಥಮಾ ವಿಭಕ್ತಿ:
ಪುಸ್ತಕವು
ಎರಡು ಪುಸ್ತಕಗಳು
ಬಹಳ ಪುಸ್ತಕಗಳು
ದ್ವಿತೀಯ ವಿಭಕ್ತಿ:
ಪುಸ್ತಕವನ್ನು
ಎರಡು ಪುಸ್ತಕಗಳನ್ನು
ಬಹಳ ಪುಸ್ತಕಗಳನ್ನು
ತೃತೀಯ ವಿಭಕ್ತಿ:
ಪುಸ್ತಕದಿಂದ
ಎರಡು ಪುಸ್ತಕಗಳಿಂದ
ಬಹಳ ಪುಸ್ತಕಗಳಿಂದ
ಚತುರ್ಥಿ ವಿಭಕ್ತಿ:
ಪುಸ್ತಕಕ್ಕೆ
ಎರಡು ಪುಸ್ತಕಗಳಿಗೆ
ಬಹಳ ಪುಸ್ತಕಗಳಿಗೆ
ಪಂಚಮೀ ವಿಭಕ್ತಿ:
ಪುಸ್ತಕದ ದೆಸೆಯಿಂದ
ಎರಡು ಪುಸ್ತಕದ ದೆಸೆಯಿಂದ
ಬಹಳ ಪುಸ್ತಕದ ದೆಸೆಯಿಂದ
ಷಷ್ಠೀ ವಿಭಕ್ತಿ:
ಪುಸ್ತಕದ
ಎರಡು ಪುಸ್ತಕಗಳ
ಬಹಳ ಪುಸ್ತಕಗಳ
ಸಪ್ತಮೀ ವಿಭಕ್ತಿ:
ಪುಸ್ತಕದಲ್ಲಿ
ಎರಡು ಪುಸ್ತಕದಲ್ಲಿ
ಬಹಳ ಪುಸ್ತಕಗಳಲ್ಲಿ
saṃskṛta 4:
*puruṣagal̤u*
*iṃglīṣinalli*
First person : I
Second person : you
Third person : he
*kannaḍadalli*
prathama puruṣa: nānu
madhyama puruṣa: nīnu
uttama puruṣa: avanu
*saṃskṛtadalli*
prathama puruṣa: avanu
madhyama puruṣa: nīnu
uttama puruṣa: nānu
*vacanadalli prathama puruṣa*
avanu baṃdanu.
avaribbaru baṃdaru.
avarĕllarū baṃdaru.
*vacanadalli madhyama puruṣa*
nīnu baṃdĕ.
nīvibbaru baṃdiri.
nīvĕllarū baṃdiri.
*vacanadalli uttama puruṣa*
nānu baṃdĕ.
nāvibbaru baṃdĕvu.
nāvĕllarū baṃdĕvu.
mūru vacana x mūru vibhakti = ŏṃbhattu rūpa
**********************************
*vibhaktigal̤u*
prathamā- u
dvitīya- annu
tṛtīya- iṃda
caturthi- gĕ, igĕ, goskara
paṃcamī-dĕsĕyiṃda
ṣaṣṭhī-na,l̤a,ga,ra
saptamī- alli
el̤u vibhakti x mūru vacana = ippattŏṃdu rūpagal̤u
prathamā vibhakti:
rāmanu
ibbaru rāmaru
bahal̤a jana rāmaru
dvitīya vibhakti:
rāmanannu
ibbaru rāmarannu
bahal̤a jana rāmarannu
tṛtīya vibhakti:
rāmaniṃda
ibbaru rāmariṃda
bahal̤a jana rāmariṃda
caturthi vibhakti:
rāmanigĕ
ibbaru rāmarigĕ
bahal̤a jana rāmarigĕ
paṃcamī vibhakti:
rāmana dĕsĕyiṃda
ibbaru rāmara dĕsĕyiṃda
bahal̤a jana rāmara dĕsĕyiṃda
ṣaṣṭhī vibhakti:
rāmana
ibbaru rāmara
bahal̤a jana rāmara
saptamī vibhakti:
rāmanalli
ibbaru rāmaralli
bahal̤a jana rāmaralli
*mattŏṃdu udāharaṇĕ*
prathamā vibhakti:
pustakavu
ĕraḍu pustakagal̤u
bahal̤a pustakagal̤u
dvitīya vibhakti:
pustakavannu
ĕraḍu pustakagal̤annu
bahal̤a pustakagal̤annu
tṛtīya vibhakti:
pustakadiṃda
ĕraḍu pustakagal̤iṃda
bahal̤a pustakagal̤iṃda
caturthi vibhakti:
pustakakkĕ
ĕraḍu pustakagal̤igĕ
bahal̤a pustakagal̤igĕ
paṃcamī vibhakti:
pustakada dĕsĕyiṃda
ĕraḍu pustakada dĕsĕyiṃda
bahal̤a pustakada dĕsĕyiṃda
ṣaṣṭhī vibhakti:
pustakada
ĕraḍu pustakagal̤a
bahal̤a pustakagal̤a
saptamī vibhakti:
pustakadalli
ĕraḍu pustakadalli
bahal̤a pustakagal̤alli
Sanskrit 4:
Persons (Purusha-s)
In English:
First Person: I
Second Person: You
Third Person: He
In Kannada:
First Person: ನಾನು (Nānu)
Second Person: ನೀನು (Nīnu)
Third Person: ಅವನು (Avanu)
In Sanskrit (as explained through Kannada sentence examples):
Prathama purusha: ಅವನು (Avanu – "he")
Madhyama purusha: ನೀನು (Nīnu – "you")
Uttama purusha: ನಾನು (Nānu – "I")
Examples by Number (Vachana) and Person:
Pathama purusha (ಅವನು):
Singular: ಅವನು ಬಂದನು – He came.
Dual: ಅವರಿಬ್ಬರು ಬಂದರು – Those two came.
Plural: ಅವರೆಲ್ಲರೂ ಬಂದರು – All of them came.
Madhyama purusha (ನೀನು):
Singular: ನೀನು ಬಂದೆ – You came.
Dual: ನೀವಿಬ್ಬರು ಬಂದಿರಿ – You two came.
Plural: ನೀವೆಲ್ಲರೂ ಬಂದಿರಿ – All of you came.
Uttama purusha (ನಾನು):
Singular: ನಾನು ಬಂದೆ – I came.
Dual: ನಾವಿಬ್ಬರು ಬಂದೆವು – We two came.
Plural: ನಾವೆಲ್ಲರೂ ಬಂದೆವು – All of us came.
> Three persons × Three numbers = Nine forms
---
Cases (Vibhaktis)
There are 7 grammatical cases:
1. Nominative (Prathamā) – "u"
2. Accusative (Dvitīyā) – "annu"
3. Instrumental (Tṛtīyā) – "inda"
4. Dative (Caturthī) – "ge", "ige", "gōskara" (for, to)
5. Ablative (Pañcamī) – "deseyinda" (from the sake of)
6. Genitive (Ṣaṣṭhī) – "na", "ḷa", "ga", "ra" (of)
7. Locative (Saptamī) – "alli" (in)
> 7 cases × 3 numbers = 21 forms
Examples by Case and Number:
1. Nominative Case (Prathamā Vibhakti):
Singular: ರಾಮನು – Rāma
Dual: ಇಬ್ಬರು ರಾಮರು – Two Rāmas
Plural: ಬಹಳ ಜನ ರಾಮರು – Many Rāmas
2. Accusative Case (Dvitīyā Vibhakti):
Singular: ರಾಮನನ್ನು – Rāma (as object)
Dual: ಇಬ್ಬರು ರಾಮರನ್ನು – Two Rāmas (object)
Plural: ಬಹಳ ಜನ ರಾಮರನ್ನು – Many Rāmas (object)
3. Instrumental Case (Tṛtīyā Vibhakti):
Singular: ರಾಮನಿಂದ – From/By Rāma
Dual: ಇಬ್ಬರು ರಾಮರಿಂದ – From/By two Rāmas
Plural: ಬಹಳ ಜನ ರಾಮರಿಂದ – From/By many Rāmas
4. Dative Case (Caturthī Vibhakti):
Singular: ರಾಮನಿಗೆ – To/For Rāma
Dual: ಇಬ್ಬರು ರಾಮರಿಗೆ – To two Rāmas
Plural: ಬಹಳ ಜನ ರಾಮರಿಗೆ – To many Rāmas
5. Ablative Case (Pañcamī Vibhakti):
Singular: ರಾಮನ ದೆಸೆಯಿಂದ – For the sake of Rāma
Dual: ಇಬ್ಬರು ರಾಮರ ದೆಸೆಯಿಂದ – For the sake of two Rāmas
Plural: ಬಹಳ ಜನ ರಾಮರ ದೆಸೆಯಿಂದ – For the sake of many Rāmas
6. Genitive Case (Ṣaṣṭhī Vibhakti):
Singular: ರಾಮನ – Rāma’s
Dual: ಇಬ್ಬರು ರಾಮರ – Of two Rāmas
Plural: ಬಹಳ ಜನ ರಾಮರ – Of many Rāmas
7. Locative Case (Saptamī Vibhakti):
Singular: ರಾಮನಲ್ಲಿ – In Rāma
Dual: ಇಬ್ಬರು ರಾಮರಲ್ಲಿ – In two Rāmas
Plural: ಬಹಳ ಜನ ರಾಮರಲ್ಲಿ – In many Rāmas
Comments
Post a Comment