saṃskṛta 5:
ಕಾರಕಗಳು
ಯಾವುದು ಕ್ರಿಯೆಯ ಜೊತೆ ಸಂಬಂಧ ಹೊಂದಿರುತ್ತದೆಯೋ, ಯಾವುದು ಕ್ರಿಯೆಯನ್ನು ಉಂಟು ಮಾಡುತ್ತದೆಯೋ ಅದು ಕಾರಕ.
ಸಂಸ್ಕೃತದಲ್ಲಿ ಆರು ಕಾರಕಗಳಿವೆ.
1. ಕರ್ತೃ ಕಾರಕ
2. ಕರ್ಮ ಕಾರಕ
3. ಕರಣ ಕಾರಕ
4. ಸಂಪ್ರದಾನ ಕಾರಕ
5. ಅಪಾದಾನ ಕಾರಕ
6. ಅಧಿಕರಣ ಕಾರಕ
*1.ಕರ್ತೃಕಾರಕ*
ಕ್ರಿಯೆ ಮಾಡುವವನು ಕರ್ತೃ.
ಉದಾ:
ರಾಮನು ರಾಮಣನನ್ನು ಕೊಂದನು.
ಯಾರು ಕೊಂದನು?
ರಾಮನು ಕೊಂದನು.
ಇದರಲ್ಲಿ ರಾಮ *ಕರ್ತೃ*
*2.ಕರ್ಮಕಾರಕ*
ಯಾರನ್ನು ಅಥವಾ ಯಾವುದನ್ನು ಅಂತ ಮಾಡುವ ಪ್ರಶ್ನೆಗೆ ಉತ್ತರವಾಗುವವರು.
ಉದಾ:
ರಾಮನು ರಾಮಣನನ್ನು ಕೊಂದನು.
ಯಾರನ್ನು ಕೊಂದನು?
ರಾವಣನನ್ನು ಕೊಂದನು.
ಇದರಲ್ಲಿ ರಾವಣ *ಕರ್ಮಕಾರಕ*
*3.ಕರಣಕಾರಕ*
ಯಾವುದರಿಂದ ಎಂಬ ಪ್ರಶ್ನೆಗೆ ಉತ್ತರವೇ ಕರಣಕಾರಕ ಆಗುತ್ತದೆ.
ಉದಾ:
ರಾಮನು ರಾಮಣನನ್ನು ಬಾಣಗಳಿಂದ ಕೊಂದನು.
ಯಾವುದರಿಂದ ಕೊಂದನು?
ಬಾಣಗಳಿಂದ ಕೊಂದನು.
ಇದರಲ್ಲಿ ಬಾಣಗಳಿಂದ ಎನ್ನುವುದು *ಕರಣಕಾರಕ*
*4.ಸಂಪ್ರದಾನಕಾರಕ*
ಪ್ರದಾನ ಎಂದರೆ ದಾನ ಕೊಡುವುದು. ಎಲ್ಲಿ ದಾನಕೊಡುವ ಕ್ರಿಯೆ ಬರುವುದೋ ಅಲ್ಲಿ ಬರುತ್ತದೆ. ಈ ಕ್ರಿಯೆಯಲ್ಲಿ ದಾನ ಇರಲೇಬೇಕು. ಕೊಟ್ಟನು ಎಂದರೆ ಸಂಪ್ರದಾನಕಾರಕ ಆಗುವುದಿಲ್ಲ. ದಾನ ಕೊಟ್ಟನು ಅಂತಲೇ ಆಗಬೇಕು.
ಉದಾ:
1) ರಾಜನು ಬ್ರಾಹ್ಮಣನಿಗೆ ದಾನವನ್ನು ಕೊಟ್ಟನು.
ಯಾರಿಗೆ ಕೊಟ್ಟರು?
ಬ್ರಾಹ್ಮಣನಿಗೆ ಕೊಟ್ಟನು.
Receiver is ಬ್ರಾಹ್ಮಣ.
ಬ್ರಾಹ್ಮಣ *ಸಂಪ್ರದಾನಕಾರಕ*
2) ರಾಜನು ರೈತನಿಗೆ ಭೂದಾನವನ್ನು ಕೊಟ್ಟನು.
ಯಾರಿಗೆ ಕೊಟ್ಟರು?
ರೈತನಿಗೆ ಕೊಟ್ಟನು.
Receiver is ರೈತ.
ರೈತ *ಸಂಪ್ರದಾನ ಕಾರಕ*
*5.ಅಪಾದಾನಕಾರಕ*
Where there is a seperation ಇದು ಬರುತ್ತದೆ. ಎರಡು ವಸ್ತುಗಳ ಮಧ್ಯೆ ಎಲ್ಲಿ separation create ಆಗುತ್ತಿರುತ್ತದೋ ಅಲ್ಲಿ ಇದು ಬರುತ್ತದೆ. ಯಾವುದರಿಂದ ಈ seperation ಆಗುತ್ತಿದೆಯೋ ಆ ವಸ್ತುವು ಅಪಾದಾನ ಕಾರಕವಾಗುತ್ತದೆ.
ಉದಾ:
ಮರದಿಂದ ಹಣ್ಣು ಬಿದ್ದಿತು.
ಯಾವುದರಿಂದ ಹಣ್ಣು ಬೇರೆಯಾಯ್ತು
ಮರದಿಂದ.
ಹಾಗಾಗಿ ಮರ *ಅಪಾದಾನಕಾರಕ*
*6.ಅಧಿಕರಣಕಾರಕ*
ಒಂದು ಕ್ರಿಯೆ ನಡೆಯುತ್ತಿರುವಾಗ, ಕ್ರಿಯೆ ನಡೆಯುತ್ತಿರುವ ಜಾಗ ಅಥವಾ ಕಾಲ ಅಧಿಕರಣ.
ಇದರಲ್ಲಿ ಎರಡು ಭಾಗವಿದೆ.
ಕ್ರಿಯೆ ನಡೆಯುತ್ತಿರುವ ಸ್ಥಳ *ದೇಶಾಧಿಕರಣ*
ಕ್ರಿಯೆ ನಡೆಯುತ್ತಿರುವ ಕಾಲ *ಕಾಲಾಧಿಕರಣ*
ಉದಾ:
ರಾಮನು ರಾವಣನನ್ನು ಲಂಕೆಯಲ್ಲಿ ಕೃತಯುಗದಲ್ಲಿ ಕೊಂದನು.
ದೇಶಾಧಿಕರಣ--> ಲಂಕೆಯಲ್ಲಿ
ಕಾಲಾಧಿಕರಣ--> ಕೃತಯುಗದಲ್ಲಿ
saṃskṛta 5:
*kārakagal̤u*
yāvudu kriyĕya jŏtĕ saṃbaṃdha hŏṃdiruttadĕyo, yāvudu kriyĕyannu uṃṭu māḍuttadĕyo adu kāraka.
saṃskṛtadalli āru kārakagal̤ivĕ.
1. kartṛ kāraka
2. karma kāraka
3. karaṇa kāraka
4. saṃpradāna kāraka
5. apādāna kāraka
6. adhikaraṇa kāraka
*1.kartṛkāraka*
kriyĕ māḍuvavanu kartṛ.
udā:
rāmanu rāmaṇanannu kŏṃdanu.
yāru kŏṃdanu?
rāmanu kŏṃdanu.
idaralli rāma *kartṛ*
*2.karmakāraka*
yārannu athavā yāvudannu aṃta māḍuva praśnĕgĕ uttaravāguvavaru.
udā:
rāmanu rāmaṇanannu kŏṃdanu.
yārannu kŏṃdanu?
rāvaṇanannu kŏṃdanu.
idaralli rāvaṇa *karmakāraka*
*3.karaṇakāraka*
yāvudariṃda ĕṃba praśnĕgĕ uttarave karaṇakāraka āguttadĕ.
udā:
rāmanu rāmaṇanannu bāṇagal̤iṃda kŏṃdanu.
yāvudariṃda kŏṃdanu?
bāṇagal̤iṃda kŏṃdanu.
idaralli bāṇagal̤iṃda ĕnnuvudu *karaṇakāraka*
*4.saṃpradānakāraka*
pradāna ĕṃdarĕ dāna kŏḍuvudu. ĕlli dānakŏḍuva kriyĕ baruvudo alli baruttadĕ. ī kriyĕyalli dāna iralebeku. kŏṭṭanu ĕṃdarĕ saṃpradānakāraka āguvudilla. dāna kŏṭṭanu aṃtale āgabeku.
udā:
1) rājanu brāhmaṇanigĕ dānavannu kŏṭṭanu.
yārigĕ kŏṭṭaru?
brāhmaṇanigĕ kŏṭṭanu.
Receiver is brāhmaṇa.
brāhmaṇa *saṃpradānakāraka*
2) rājanu raitanigĕ bhūdānavannu kŏṭṭanu.
yārigĕ kŏṭṭaru?
raitanigĕ kŏṭṭanu.
Receiver is raita.
raita *saṃpradāna kāraka*
*5.apādānakāraka*
Where there is a seperation idu baruttadĕ. ĕraḍu vastugal̤a madhyĕ ĕlli separation create āguttiruttado alli idu baruttadĕ. yāvudariṃda ī seperation āguttidĕyo ā vastuvu apādāna kārakavāguttadĕ.
udā:
maradiṃda haṇṇu bidditu.
yāvudariṃda haṇṇu berĕyāytu
maradiṃda.
hāgāgi mara *apādānakāraka*
*6.adhikaraṇakāraka*
ŏṃdu kriyĕ naḍĕyuttiruvāga, kriyĕ naḍĕyuttiruva jāga athavā kāla adhikaraṇa.
idaralli ĕraḍu bhāgavidĕ.
kriyĕ naḍĕyuttiruva sthal̤a *deśādhikaraṇa*
kriyĕ naḍĕyuttiruva kāla *kālādhikaraṇa*
udā:
rāmanu rāvaṇanannu laṃkĕyalli kṛtayugadalli kŏṃdanu.
deśādhikaraṇa--> laṃkĕyalli
kālādhikaraṇa--> kṛtayugadalli
*saṃskṛta 6:
*kārakagal̤igū vibhaktigū iruva saṃbaṃdha*
āru kārakagal̤igū prathamā, dvitīya, tṛtīya, caturthi, paṃcamī mattu saptamī vibhaktiya jŏtĕ saṃbaṃdha iruttadĕ. ādarĕ ṣaṣṭhī vibhaktigĕ yāvude kārakada jŏtĕ saṃbaṃdha iruvudilla. ādarĕ general relation annu til̤isikŏḍuttadĕ. udāharaṇĕgĕ gurugal̤a, śālĕya makkal̤u, rāmana, bhīmana, somana...
1) *kartṛ kāraka* yāvāgalū prathama vibhaktiyalli iruttadĕ.
kartṛ kāraka ---> rāmanu (prathamā vibhakti)
2) *karma kāraka* yāvāgalū dvitīya vibhaktiyalli iruttadĕ.
karmakāraka ---> rāvaṇanannu (dvitīya vibhakti)
3) *karaṇa kāraka* yāvāgalū tṛtīya vibhaktiyalli iruttadĕ.
karaṇa kāraka ----> bāṇagal̤iṃda (tṛtīya vibhakti)
4) *saṃpradāna kāraka* yāvāgalū caturthi vibhaktiyalli iruttadĕ.
saṃpradāna kāraka ----> brāhmaṇanigĕ
(caturthi vibhakti)
*saṃpradāna kāraka ĕllavū caturthi vibhaktiyalliruttadĕ. ādarĕ caturthi vibhaktiyalli iruvudĕllavū saṃpradāna kāraka āguvudilla*
śabariyu rāmanigĕ/ rāmanigoskara haṇṇannu taṃdal̤u. idu caturthi vibhaktiyallidĕ. ādarĕ idaralli dāna illade iruvudariṃda idu saṃpradāna kāraka āguvudilla.
5) *apādāna kāraka* yāvāgalū paṃcamī vibhaktiyalli iruttadĕ.
maradiṃda haṇṇu bidditu ĕṃbudu actually marada dĕsĕyiṃda haṇṇu bidditu aṃtāgabeku. ādarĕ āḍubhāṣĕyalli dĕsĕyiṃda ĕṃdu hel̤ade kevala maradiṃda aṃta hel̤uttevĕ.
paṃcamī vibhakti baruva mattŏṃdu avakāśa ĕṃdarĕ comparision.
udā: rāmanigiṃta lakṣmaṇanu cikkavanu.
*apādāna kāraka ĕllavū paṃcamī vibhaktiyalliruttadĕ. ādarĕ paṃcamī vibhaktiyalli iruvudĕllavū apādāna kāraka āguvudilla*
6) *adhikaraṇa kāraka* yāvāgalū saptamī vibhaktiyalli iruttadĕ.
adhikaraṇa kāraka----> laṃkĕyalli, yugadalli

Comments
Post a Comment