saṃskṛta 6:
*ಸಂಸ್ಕೃತ 6:
*ಕಾರಕಗಳಿಗೂ ವಿಭಕ್ತಿಗೂ ಇರುವ ಸಂಬಂಧ*
ಆರು ಕಾರಕಗಳಿಗೂ ಪ್ರಥಮಾ, ದ್ವಿತೀಯ, ತೃತೀಯ, ಚತುರ್ಥಿ, ಪಂಚಮೀ ಮತ್ತು ಸಪ್ತಮೀ ವಿಭಕ್ತಿಯ ಜೊತೆ ಸಂಬಂಧ ಇರುತ್ತದೆ. ಆದರೆ ಷಷ್ಠೀ ವಿಭಕ್ತಿಗೆ ಯಾವುದೇ ಕಾರಕದ ಜೊತೆ ಸಂಬಂಧ ಇರುವುದಿಲ್ಲ. ಆದರೆ general relation ಅನ್ನು ತಿಳಿಸಿಕೊಡುತ್ತದೆ. ಉದಾಹರಣೆಗೆ ಗುರುಗಳ, ಶಾಲೆಯ ಮಕ್ಕಳು, ರಾಮನ, ಭೀಮನ, ಸೋಮನ...
1) *ಕರ್ತೃ ಕಾರಕ* ಯಾವಾಗಲೂ ಪ್ರಥಮ ವಿಭಕ್ತಿಯಲ್ಲಿ ಇರುತ್ತದೆ.
ಕರ್ತೃ ಕಾರಕ ---> ರಾಮನು (ಪ್ರಥಮಾ ವಿಭಕ್ತಿ)
2) *ಕರ್ಮ ಕಾರಕ* ಯಾವಾಗಲೂ ದ್ವಿತೀಯ ವಿಭಕ್ತಿಯಲ್ಲಿ ಇರುತ್ತದೆ.
ಕರ್ಮಕಾರಕ ---> ರಾವಣನನ್ನು (ದ್ವಿತೀಯ ವಿಭಕ್ತಿ)
3) *ಕರಣ ಕಾರಕ* ಯಾವಾಗಲೂ ತೃತೀಯ ವಿಭಕ್ತಿಯಲ್ಲಿ ಇರುತ್ತದೆ.
ಕರಣ ಕಾರಕ ----> ಬಾಣಗಳಿಂದ (ತೃತೀಯ ವಿಭಕ್ತಿ)
4) *ಸಂಪ್ರದಾನ ಕಾರಕ* ಯಾವಾಗಲೂ ಚತುರ್ಥಿ ವಿಭಕ್ತಿಯಲ್ಲಿ ಇರುತ್ತದೆ.
ಸಂಪ್ರದಾನ ಕಾರಕ ----> ಬ್ರಾಹ್ಮಣನಿಗೆ
(ಚತುರ್ಥಿ ವಿಭಕ್ತಿ)
*ಸಂಪ್ರದಾನ ಕಾರಕ ಎಲ್ಲವೂ ಚತುರ್ಥಿ ವಿಭಕ್ತಿಯಲ್ಲಿರುತ್ತದೆ. ಆದರೆ ಚತುರ್ಥಿ ವಿಭಕ್ತಿಯಲ್ಲಿ ಇರುವುದೆಲ್ಲವೂ ಸಂಪ್ರದಾನ ಕಾರಕ ಆಗುವುದಿಲ್ಲ*
ಶಬರಿಯು ರಾಮನಿಗೆ/ ರಾಮನಿಗೋಸ್ಕರ ಹಣ್ಣನ್ನು ತಂದಳು. ಇದು ಚತುರ್ಥಿ ವಿಭಕ್ತಿಯಲ್ಲಿದೆ. ಆದರೆ ಇದರಲ್ಲಿ ದಾನ ಇಲ್ಲದೇ ಇರುವುದರಿಂದ ಇದು ಸಂಪ್ರದಾನ ಕಾರಕ ಆಗುವುದಿಲ್ಲ.
5) *ಅಪಾದಾನ ಕಾರಕ* ಯಾವಾಗಲೂ ಪಂಚಮೀ ವಿಭಕ್ತಿಯಲ್ಲಿ ಇರುತ್ತದೆ.
ಮರದಿಂದ ಹಣ್ಣು ಬಿದ್ದಿತು ಎಂಬುದು actually ಮರದ ದೆಸೆಯಿಂದ ಹಣ್ಣು ಬಿದ್ದಿತು ಅಂತಾಗಬೇಕು. ಆದರೆ ಆಡುಭಾಷೆಯಲ್ಲಿ ದೆಸೆಯಿಂದ ಎಂದು ಹೇಳದೇ ಕೇವಲ ಮರದಿಂದ ಅಂತ ಹೇಳುತ್ತೇವೆ.
ಪಂಚಮೀ ವಿಭಕ್ತಿ ಬರುವ ಮತ್ತೊಂದು ಅವಕಾಶ ಎಂದರೆ comparision.
ಉದಾ: ರಾಮನಿಗಿಂತ ಲಕ್ಷ್ಮಣನು ಚಿಕ್ಕವನು.
*ಅಪಾದಾನ ಕಾರಕ ಎಲ್ಲವೂ ಪಂಚಮೀ ವಿಭಕ್ತಿಯಲ್ಲಿರುತ್ತದೆ. ಆದರೆ ಪಂಚಮೀ ವಿಭಕ್ತಿಯಲ್ಲಿ ಇರುವುದೆಲ್ಲವೂ ಅಪಾದಾನ ಕಾರಕ ಆಗುವುದಿಲ್ಲ*
6) *ಅಧಿಕರಣ ಕಾರಕ* ಯಾವಾಗಲೂ ಸಪ್ತಮೀ ವಿಭಕ್ತಿಯಲ್ಲಿ ಇರುತ್ತದೆ.
ಅಧಿಕರಣ ಕಾರಕ----> ಲಂಕೆಯಲ್ಲಿ, ಯುಗದಲ್ಲಿ
*saṃskṛta 6:
*kārakagal̤igū vibhaktigū iruva saṃbaṃdha*
āru kārakagal̤igū prathamā, dvitīya, tṛtīya, caturthi, paṃcamī mattu saptamī vibhaktiya jŏtĕ saṃbaṃdha iruttadĕ. ādarĕ ṣaṣṭhī vibhaktigĕ yāvude kārakada jŏtĕ saṃbaṃdha iruvudilla. ādarĕ general relation annu til̤isikŏḍuttadĕ. udāharaṇĕgĕ gurugal̤a, śālĕya makkal̤u, rāmana, bhīmana, somana...
1) *kartṛ kāraka* yāvāgalū prathama vibhaktiyalli iruttadĕ.
kartṛ kāraka ---> rāmanu (prathamā vibhakti)
2) *karma kāraka* yāvāgalū dvitīya vibhaktiyalli iruttadĕ.
karmakāraka ---> rāvaṇanannu (dvitīya vibhakti)
3) *karaṇa kāraka* yāvāgalū tṛtīya vibhaktiyalli iruttadĕ.
karaṇa kāraka ----> bāṇagal̤iṃda (tṛtīya vibhakti)
4) *saṃpradāna kāraka* yāvāgalū caturthi vibhaktiyalli iruttadĕ.
saṃpradāna kāraka ----> brāhmaṇanigĕ
(caturthi vibhakti)
*saṃpradāna kāraka ĕllavū caturthi vibhaktiyalliruttadĕ. ādarĕ caturthi vibhaktiyalli iruvudĕllavū saṃpradāna kāraka āguvudilla*
śabariyu rāmanigĕ/ rāmanigoskara haṇṇannu taṃdal̤u. idu caturthi vibhaktiyallidĕ. ādarĕ idaralli dāna illade iruvudariṃda idu saṃpradāna kāraka āguvudilla.
5) *apādāna kāraka* yāvāgalū paṃcamī vibhaktiyalli iruttadĕ.
maradiṃda haṇṇu bidditu ĕṃbudu actually marada dĕsĕyiṃda haṇṇu bidditu aṃtāgabeku. ādarĕ āḍubhāṣĕyalli dĕsĕyiṃda ĕṃdu hel̤ade kevala maradiṃda aṃta hel̤uttevĕ.
paṃcamī vibhakti baruva mattŏṃdu avakāśa ĕṃdarĕ comparision.
udā: rāmanigiṃta lakṣmaṇanu cikkavanu.
*apādāna kāraka ĕllavū paṃcamī vibhaktiyalliruttadĕ. ādarĕ paṃcamī vibhaktiyalli iruvudĕllavū apādāna kāraka āguvudilla*
6) *adhikaraṇa kāraka* yāvāgalū saptamī vibhaktiyalli iruttadĕ.
adhikaraṇa kāraka----> laṃkĕyalli, yugadalli
Sanskrit 6:
The Relationship Between Kārakas and Vibhaktis
Each of the six kārakas is associated with a specific vibhakti (case ending): prathamā (nominative), dvitīyā (accusative), tṛtīyā (instrumental), caturthī (dative), pañcamī (ablative), and saptamī (locative). However, ṣaṣṭhī vibhakti (genitive case) is not related to any kāraka. It is generally used to indicate possession or general relationships.
For example:
"of the teacher" (guru-gaḷa),
"the students of the school",
"Rāma's" (Rāman-a),
"Bhīma's",
"Soma's", etc.
1) Kartṛ Kāraka (Agent/Doer)
It always takes the prathamā vibhakti (nominative case).
Example:
Rāma-nu (Rāma → in nominative case)
This denotes the doer of the action.
2) Karma Kāraka (Object)
It always takes the dvitīyā vibhakti (accusative case).
Example:
Rāvaṇa-nannu (Rāvaṇa → in accusative case)
This denotes the object or the recipient of the action.
3) Karaṇa Kāraka (Instrument)
It always takes the tṛtīyā vibhakti (instrumental case).
Example:
Bāṇa-gaḷinda (with arrows → instrumental case)
This indicates the instrument or means by which an action is performed.
4) Sampradāna Kāraka (Recipient)
It always takes the caturthī vibhakti (dative case).
Example:
Brāhmaṇa-nige (to the brāhmaṇa → dative case)
This denotes the recipient or beneficiary of an action.
Note:
Everything that is sampradāna kāraka is in the caturthī vibhakti.
However, not everything in the caturthī vibhakti is necessarily sampradāna kāraka.
Example:
"Śabarī brought fruits to Rāma / for Rāma."
Though it is in the dative case (Rāma-nige), since there is no element of giving (dāna), it does not qualify as a sampradāna kāraka.
5) Apādāna Kāraka (Source/Separation)
It always takes the pañcamī vibhakti (ablative case).
Example:
"The fruit fell from the tree"
Another context for the pañcamī vibhakti is comparison.
Example:
Rāma-niginta Lakṣmaṇa is younger. ("than Rāma")
Note:
Everything that is apādāna kāraka is in pañcamī vibhakti.
But not everything in pañcamī vibhakti is apādāna kāraka.
6) Adhikaraṇa Kāraka (Location/Context)
It always takes the saptamī vibhakti (locative case).
Examples:
Laṅkēyalli (in Laṅkā),
Yugadalli (in an era/age)
This denotes the place or time where the action

Comments
Post a Comment