saṃskṛta 7:
*ಸಂಸ್ಕೃತ 7:
ಸಂಸ್ಕೃತದಲ್ಲಿ ಶಬ್ದಗಳನ್ನು ಎರಡು ರೀತಿಯಾಗಿ ವಿಂಗಡನೆ ಮಾಡುತ್ತೇವೆ.
1) *ಅಜಂತ ಶಬ್ದಗಳು* - *ಅಚ್ ಎಂಬ ಅಕ್ಷರಗಳು* ಅಂತ್ಯದಲ್ಲಿ ಇರುವಂತಹಾ ಶಬ್ದಗಳು. ಅಚ್ is an abbreviations for ಸ್ವರಗಳು. ಅ, ಆ, ಇ, ಈ, ಉ, ಊ, ಋ, ಎ, ಐ, ಒ, ಔ ಇವುಗಳನ್ನು abbreviation ನಲ್ಲಿ *ಅಚ್* ಎಂದು ಕರೆಯುತ್ತೇವೆ.
ಉದಾ:
ರಾಮ = ರ್+ಆ+ಮ್+ಅ
ಹರಿ= ಹ್+ಅ+ರ್+ಇ
ಗುರು= ಗ್+ಉ+ರ್+ಉ
ರಮ= ರ್+ಅ+ಮ್+ಅ
*ಅಜಂತ ಪದಗಳು* : ಸ್ವರಾಕ್ಷರ ಕೊನೆಯಲ್ಲಿ ಇರುವಂತಹಾ ಪದಗಳು.
ಇವುಗಳಲ್ಲಿ ಬಹಳ ವಿಧಗಳಿವೆ:
1) ಅಕಾರಾಂತ, ಆಕಾರಾಂತ
ಉದಾ: ರಾಮ, ರಾಮಾ
2) ಇಕಾರಾಂತ, ಈಕಾರಾಂತ
ಉದಾ: ಹರಿ, ಗೌರೀ
3) ಉಕಾರಾಂತ, ಊಕಾರಾಂತ
ಉದಾ: ಗುರು, ವಧೂ
4) ಋಕಾರಾಂತ
ಉದಾ: ಮಾತೃ
5) , ಓಕಾರಾಂತ
ಉದಾ: ಗೋ
*ಸಂಸ್ಕೃತದಲ್ಲಿ ಹ್ರಸ್ವ ಎ ಮತ್ತು ಒ ಇಲ್ಲ*
2) ಹಲಂತ ಶಬ್ದಗಳು- ಹಲ್ ಎಂದರೆ ವ್ಯಂಜನಗಳು. ಕ,ಚ,ಟ,ತ,ಪ, ಯ,ರ,ಲ,ವ... ಲ ತನಕ ಇರುವ ವರ್ಣಗಳನ್ನು ಹಲ್ ಎಂದು ಕರೆಯುತ್ತೇವೆ. ಈ ವ್ಯಂಜನಗಳು ಕೊನೆಯಲ್ಲಿರುವ ಪದಗಳನ್ನು ಹಲಂತ ಶಬ್ದಗಳು ಅಂತ ಕರೆಯುತ್ತೇವೆ.
ಉದಾ:
ಮರುತ್= ಮ್+ಅ+ರ್+ಉ+ತ್
ರಾಜನ್= ರ್+ಆ+ಜ್+ಅ+ನ್
ಆತ್ಮನ್= ಆ+ತ್+ಮ್+ಅ+ನ್
ಇವುಗಳಲ್ಲಿ ಬಹಳ ವಿಧಗಳಿವೆ:
1) ತಕಾರಾಂತ
ಉದಾ: ಸಮಿತ್
2) ನಕಾರಾಂತ
ಉದಾ: ಆತ್ಮನ್, ರಾಜನ್
3) ಸಕಾರಾಂತ
ಉದಾ: ಮನಸ್
ಭಾಷೆಯಲ್ಲಿ ಶಬ್ದಗಳ ವಿಭಕ್ತಿಯಲ್ಲಿ ರೂಪಗಳ ವ್ಯತ್ಯಾಸವು ಅಂತದ ಆಧಾರದ ಮೇಲೆ ಹಾಗೂ ಲಿಂಗಗಳ ಆಧಾರದ ಮೇಲೆ ಆಗುತ್ತದೆ.
ಅಂತದ ಆಧಾರದ ಮೇಲೆ ವ್ಯತ್ಯಾಸಕ್ಕೆ ಉದಾ -
ಪ್ರ.ಎ. ರಾಮನು -ಹರಿಯು -ಗುರುವು
ದ್ವಿ.ಎ.
ರಾಮನನ್ನು- ಹರಿಯನ್ನು- ಗುರುವನ್ನು
*saṃskṛta 7:
saṃskṛtadalli śabdagal̤annu ĕraḍu rītiyāgi viṃgaḍanĕ māḍuttevĕ.
1) *ajaṃta śabdagal̤u* - *ac ĕṃba akṣaragal̤u* aṃtyadalli iruvaṃtahā śabdagal̤u. ac is an abbreviations for svaragal̤u. a, ā, i, ī, u, ū, ṛ, ĕ, ai, ŏ, au ivugal̤annu abbreviation nalli *ac* ĕṃdu karĕyuttevĕ.
udā:
rāma = r+ā+m+a
hari= h+a+r+i
guru= g+u+r+u
rama= r+a+m+a
*ajaṃta padagal̤u* : svarākṣara kŏnĕyalli iruvaṃtahā padagal̤u.
ivugal̤alli bahal̤a vidhagal̤ivĕ:
1) akārāṃta, ākārāṃta
udā: rāma, rāmā
2) ikārāṃta, īkārāṃta
udā: hari, gaurī
3) ukārāṃta, ūkārāṃta
udā: guru, vadhū
4) ṛkārāṃta
udā: mātṛ
5) , okārāṃta
udā: go
*saṃskṛtadalli hrasva ĕ mattu ŏ illa*
2) halaṃta śabdagal̤u- hal ĕṃdarĕ vyaṃjanagal̤u. ka,ca,ṭa,ta,pa, ya,ra,la,va... la tanaka iruva varṇagal̤annu hal ĕṃdu karĕyuttevĕ. ī vyaṃjanagal̤u kŏnĕyalliruva padagal̤annu halaṃta śabdagal̤u aṃta karĕyuttevĕ.
udā:
marut= m+a+r+u+t
rājan= r+ā+j+a+n
ātman= ā+t+m+a+n
ivugal̤alli bahal̤a vidhagal̤ivĕ:
1) takārāṃta
udā: samit
2) nakārāṃta
udā: ātman, rājan
3) sakārāṃta
udā: manas
bhāṣĕyalli śabdagal̤a vibhaktiyalli rūpagal̤a vyatyāsavu aṃtada ādhārada melĕ hāgū liṃgagal̤a ādhārada melĕ āguttadĕ.
aṃtada ādhārada melĕ vyatyāsakkĕ udā -
pra.ĕ. rāmanu -hariyu -guruvu
dvi.ĕ.
rāmanannu- hariyannu- guruvannu
liṃgada ādhārada melĕ rūpada vyatyāsakkĕ udā - rāmanu - pustakavu
ಲಿಂಗದ ಆಧಾರದ ಮೇಲೆ ರೂಪದ ವ್ಯತ್ಯಾಸಕ್ಕೆ ಉದಾ - ರಾಮನು - ಪುಸ್ತಕವು
Sanskrit 7:
In Sanskrit, words (śabdas) are classified into two types:
1) Ajanta Śabdas (ending in vowels):
These are the words that end with vowels. In Sanskrit grammar, the group of vowels is abbreviated as "ach" (ಅಚ್). The vowels are:
a, ā, i, ī, u, ū, ṛ, e, ai, o, au — these are collectively referred to as ach (ಅಚ್).
Examples:
Rāma = र् + आ + म् + अ
Hari = ह् + अ + र् + इ
Guru = ग् + उ + र् + उ
Rama = र् + अ + म् + अ
So, Ajanta words are those that end with vowel sounds.
These are further classified into various types based on the final vowel:
1. A-ending (akārānta), Ā-ending (ākārānta)
Example: Rāma, Rāmā
2. I-ending (ikārānta), Ī-ending (īkārānta)
Example: Hari, Gaurī
3. U-ending (ukārānta), Ū-ending (ūkārānta)
Example: Guru, Vadhū
4. Ṛ-ending (ṛkārānta)
Example: Mātr̥
5. O-ending (okārānta)
Example: Go
Note: In Sanskrit, there are no short vowels e and o.
2) Halanta Śabdas (ending in consonants):
"Hal" means consonants. The consonants—ka, ca, ṭa, ta, pa, ya, ra, la, va... up to "la"—are called "hal".
Words ending in these consonants are called Halanta Śabdas (words ending in consonants).
Examples:
Marut = म् + अ + र् + उ + त्
Rājan = र् + आ + ज् + अ + न्
Ātman = आ + त् + म् + अ + न्
These too are of various types, such as:
1. T-ending (takārānta)
Example: Samit
2. N-ending (nakārānta)
Example: Ātman, Rājan
3. S-ending (sakārānta)
Example: Manas
Grammatical Declensions:
In the language, the declension (vibhakti forms) of words varies based on:
The ending type of the word (vowel-ending or consonant-ending)
The gender (linga) of the word.
Example (based on ending type):
Prathamā (Nominative Singular):
Rāma (akārānta) → Rāmaḥ
Hari (ikārānta) → Hariḥ
Guru (ukārānta) → Guruḥ
Dvitīyā (Accusative Singular):
Rāmam, Harim, Gurum
Thus, the ending type (anta) and gender influence the form a word takes in different grammatical cases.

Comments
Post a Comment